ಶಿವಮೊಗ್ಗ: ‘ಗಾಂಜಾ ಸಾಗಣೆ ಕೇಸ್’ನಲ್ಲಿ ಸಿಕ್ಕಿಬಿದ್ದ 3 ಆರೋಪಿಗಳಿಗೆ 1 ವರ್ಷ ಕಠಿಣ ಸಜೆ, ತಲಾ 10 ಸಾವಿರ ದಂಡ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗಾಂಜಾ ಸಾಗಣೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಮೂವರು ಆರೋಪಿಗಳಿಗೆ 1 ವರ್ಷ ಕಠಿಣ ಸಜೆ ಹಾಗೂ ತಲಾ 10 ಸಾವಿರ ರೂ ದಂಡೆವನ್ನು ಕೋರ್ಟ್ ವಿಧಿಸಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ‘ಹನ್ಸಿಕಾ ಮೋಟ್ವಾನಿ’…ಹುಡುಗ ಯಾರು ಗೊತ್ತಾ..? ದಿನಾಂಕ 30-05-2016ರಂದು ಆಗುಂಬೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಬ್ ಇನ್ಸ್ ಪೆಕ್ಟರ್ ಇ ಓ ಮಂಜುನಆಥ್ ಅವರಿಗೆ ಶಿವಮೊಗ್ಗದಿಂದ ತೀರ್ಥಹಳ್ಳಿ, ಆಗುಂಬೆ ಮೂಲಕ ಮಂಗಳೂರಿಗೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವಂತ ಖಚಿತ … Continue reading ಶಿವಮೊಗ್ಗ: ‘ಗಾಂಜಾ ಸಾಗಣೆ ಕೇಸ್’ನಲ್ಲಿ ಸಿಕ್ಕಿಬಿದ್ದ 3 ಆರೋಪಿಗಳಿಗೆ 1 ವರ್ಷ ಕಠಿಣ ಸಜೆ, ತಲಾ 10 ಸಾವಿರ ದಂಡ
Copy and paste this URL into your WordPress site to embed
Copy and paste this code into your site to embed