ಶಿವಮೊಗ್ಗ: ‘ರಾಷ್ಟ್ರೀಯ ಲೋಕ್ ಅದಾಲತ್’ನಲ್ಲಿ 12,548 ಪ್ರಕರಣ ಸಂಧಾನ, ಮತ್ತೆ ಹೊಂದಾದ 6 ದಂಪತಿಗಳು
ಶಿವಮೊಗ್ಗ: ಜುಲೈ.13ರಂದು ರಾಜ್ಯಾಧ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಅದರಂತೆ ಶಿವಮೊಗ್ಗದಲ್ಲೂ ನಡೆದಂತ ಲೋಕ್ ಅದಾಲತ್ ನಲ್ಲಿ 12,548 ಪ್ರಕರಣಗಳಲ್ಲಿ ಸಂಧಾನ ಪ್ರಕ್ರಿಯೆ ನಡೆದ್ರೇ, 6 ದಂಪತಿಗಳು ಡೈವೋರ್ಸ್ ಅರ್ಜಿಯನ್ನು ಹಿಂಪಡೆದು ಮತ್ತೆ ಹೊಂದಾಗಿದ್ದಾರೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 13.07.2024 ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 12,548 ಪ್ರಕರಣಗಳನ್ನು … Continue reading ಶಿವಮೊಗ್ಗ: ‘ರಾಷ್ಟ್ರೀಯ ಲೋಕ್ ಅದಾಲತ್’ನಲ್ಲಿ 12,548 ಪ್ರಕರಣ ಸಂಧಾನ, ಮತ್ತೆ ಹೊಂದಾದ 6 ದಂಪತಿಗಳು
Copy and paste this URL into your WordPress site to embed
Copy and paste this code into your site to embed