BIGG BREAKING NEWS: ‘ತಾಜ್ ಬಾಬಾ’ ಎಂದೇ ಖ್ಯಾತರಾಗಿದ್ದ ಕಲಬುರಗಿಯ ಸೂಫಿ ಸಂತ ‘ಶೇಖ್  ತಾಜುದ್ದೀನ್ ಜುನೈದಿ’ ಇನ್ನಿಲ್ಲ

ಕಲಬುರ್ಗಿ: ‘ತಾಜ್ ಬಾಬಾ’ ಎಂದೇ ಖ್ಯಾತರಾಗಿದ್ದ ಕಲಬುರಗಿಯ ಸೂಫಿ ಸಂತ ‘ಶೇಖ್  ತಾಜುದ್ದೀನ್ ಜುನೈದಿ ನಿಧನ ಹೊಂದಿದ್ದಾರೆ. BREAKING NEWS: ಹುಲಿಹೈದರ್‌ ಗ್ರಾಮದಲ್ಲಿ ಗುಂಪು ಘರ್ಷಣೆ ಹಿನ್ನೆಲೆ ಅ.20ರವರೆಗೆ 144 ಸೆಕ್ಷನ್ ಜಾರಿ   ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಝರತ್ ಶೇಖ್ ತಾಜುದ್ದೀನ್ ಜುನೈದಿ ವಯೋಸಹಜ ಅನಾರೋಗ್ಯದಿಂದ ಮುಂಜಾನೆ ಮೃತಪಟ್ಟಿದ್ದಾರೆ. ತಾಜ್ ಬಾಬಾ ಎಂದೇ ಖ್ಯಾತರಾಗಿದ್ದ ಇವರು, ಅಪಾರ ಸಂಖ್ಯೆಯ ಜನರನ್ನು ಹೊಂದಿದ್ದರು. ಜುಮಾ ನಮಾಝ್​ ಬಳಿಕ ಕಲಬುರ್ಗಿಯ ಜುನೈದೇ ದರ್ಬಾರ್​ನಲ್ಲಿ ದಫನ್ ಕಾರ್ಯ … Continue reading BIGG BREAKING NEWS: ‘ತಾಜ್ ಬಾಬಾ’ ಎಂದೇ ಖ್ಯಾತರಾಗಿದ್ದ ಕಲಬುರಗಿಯ ಸೂಫಿ ಸಂತ ‘ಶೇಖ್  ತಾಜುದ್ದೀನ್ ಜುನೈದಿ’ ಇನ್ನಿಲ್ಲ