ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!

ಮೂಡುಬಿದಿರೆ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ಅದರಲ್ಲೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೇರಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾಳ ಸಾಧನೆಗೆ ಇಡೀ ನಾಡೇ ಬೆರಗಾಗಿದೆ. ಆದರೆ, ಈ ಐತಿಹಾಸಿಕ ಸಾಧನೆಯ ಹಿಂದೆ ಅಡಗಿರುವ ನೋವಿನ ಕಥೆ ಮಾತ್ರ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ತಲೆ ಸವರಿ ಹರಸಿದ ತಾಯಿ ಮರಳುವಷ್ಟರಲ್ಲಿ ಹೆಣವಾಗಿದ್ದರು! ದಿಶಾ ಪಾಲಿಗೆ ವಿಧಿ ಅತ್ಯಂತ ಕ್ರೂರವಾಗಿ ನಡೆದುಕೊಂಡಿತ್ತು. “ಪರೀಕ್ಷೆ ಚೆನ್ನಾಗಿ ಬರಿ … Continue reading ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!