ಶಂಕಿತ ಉಗ್ರ ಶಾರೀಕ್‌ಗೆ 50 ಜನ ISIS ಉಗ್ರರಿಂದ ತರಬೇತಿ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ

ಬೆಂಗಳೂರು: ಮಂಗಳೂರು ಬಾಂಬ್‌ ಸ್ಪೋಟದ ಮಾಹಿತಿಯನ್ನು ಕೇಳಿದ್ರೆ ಹಲವು ಮಾಹಿತಿಗಳು ಸಿಗುತ್ತಿದ್ದು, ಈ ಹಿಂದೆ ಗೋಡೆ ಬರಹದಲ್ಲಿ ತನಿಖೆ ಆಗದ ಕಾರಣ ಇಂದು ಈ ರೀತಿ ಆಗಿದೆ. ಆಗಿದೆ ಆಂತ ಅವರು ಹೇಳಿದರು. ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ. ಇದಲ್ಲದೇ ಆತನಿಂದ 50 ಜನ ISIS ಉಗ್ರರಿಂದ ತರಬೇತಿ ಇದೇ ಎನ್ನುವ ಮಾಹಿತಿ ಸಿಕ್ಕಿದ್ದು, ಇದಲ್ಲದೇ ಮಂಗಳೂರಿನ ಕೆಲವ ದೇವಾಲಯಗಳ ಮ್ಯಾಪ್‌ಗಳು ಸಿಕ್ಕಿದೆ. ಇದರಿಂದ … Continue reading ಶಂಕಿತ ಉಗ್ರ ಶಾರೀಕ್‌ಗೆ 50 ಜನ ISIS ಉಗ್ರರಿಂದ ತರಬೇತಿ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ