BIGG NEWS: ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದಲ್ಲಿ ನಾಪತ್ತೆಯಾದ ಪ್ರಮುಖ ಆರೋಪಿಗಳೊಂದಿಗೆ ಶಾರಿಕ್ ಸಂಪರ್ಕ: ಅಲೋಕ್ ಕುಮಾರ್

ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರಿಕ್ 2020ರ ಮಂಗಳೂರಿನ ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾಬಿರ್ ಹುಸೇನ್, ಅಬ್ದುಲ್ ಮಥೀನ್ ತಾಹಾ ಮತ್ತು ಅರಾಫತ್ ಅಲಿ ಜೊತೆ ಸಂಪರ್ಕ ಹೊಂದಿದ್ದಾನೆ ​ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui   ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈತನು … Continue reading BIGG NEWS: ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದಲ್ಲಿ ನಾಪತ್ತೆಯಾದ ಪ್ರಮುಖ ಆರೋಪಿಗಳೊಂದಿಗೆ ಶಾರಿಕ್ ಸಂಪರ್ಕ: ಅಲೋಕ್ ಕುಮಾರ್