BIG BREAKING: ರಾಜ್ಯದಲ್ಲಿ ಖಾಸಗಿ ದೃಶ್ಯ, ಚಿತ್ರಗಳ ಹಂಚಿಕೆ ಅಪರಾಧ: ಇನ್ಮುಂದೆ ‘FIR’ ದಾಖಲಿಸುವುದು ಕಡ್ಡಾಯ, ಸರ್ಕಾರದ ಆದೇಶ!

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರ (DG & IGP) ಕಾರ್ಯಾಲಯವು ದಿನಾಂಕ 15.06.2026 ರಂದು ಅತ್ಯಂತ ಮಹತ್ವದ ಸ್ಥಾಯಿ ಆದೇಶವೊಂದನ್ನು (ಸ್ಥಾಯಿ ಆದೇಶ ಸಂಖ್ಯೆ – 1061) ಹೊರಡಿಸಿದೆ. ಒಬ್ಬ ವ್ಯಕ್ತಿಯ ಅನುಮತಿಯಿಲ್ಲದೆ ಆತನ/ಆಕೆಯ ಖಾಸಗಿ ಅಥವಾ ಆಪ್ತ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣ ಇಲ್ಲವೇ ಇಂಟರ್ನೆಟ್‌ನಲ್ಲಿ ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಇಂತಹ ದೂರುಗಳ ನಿರ್ವಹಣೆಗೆ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಪೊಲೀಸ್ ಅಧಿಕಾರಿಗಳಿಗೆ … Continue reading BIG BREAKING: ರಾಜ್ಯದಲ್ಲಿ ಖಾಸಗಿ ದೃಶ್ಯ, ಚಿತ್ರಗಳ ಹಂಚಿಕೆ ಅಪರಾಧ: ಇನ್ಮುಂದೆ ‘FIR’ ದಾಖಲಿಸುವುದು ಕಡ್ಡಾಯ, ಸರ್ಕಾರದ ಆದೇಶ!