‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಗೆ ತಡೆಯಲ್ಲ, ಮುಂದೂಡಿಕೆ: ‘KPCL EE ವಿಜಯ್ ಕುಮಾರ್’ ಸ್ಪಷ್ಟನೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯ ಬಳಿಯಲ್ಲಿ ನಿರ್ಮಿಸುತ್ತಿರುವಂತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರವು ತಡೆ ನೀಡಿಲ್ಲ. ಬದಲಾಗಿ ವರದಿಯೊಂದನ್ನು ಸಲ್ಲಿಸಬೇಕಿರುವ ಕಾರಣ ಮುಂದೂಡಿಕೆ ಮಾಡಿರುವುದಾಗಿ ಕೆಪಿಸಿಎಲ್ ಇಇ ವಿಜಯ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಉಪ ಕಮಿಟಿಯು ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ನೀಡಬೇಕಿದೆ. ಆದರೇ ಅನಿವಾರ್ಯ ಕಾರಣದಿಂದಾಗಿ Sub-comittee of NBWL ಸ್ಥಳ ಪರಿಶೀಲನೆ … Continue reading ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಗೆ ತಡೆಯಲ್ಲ, ಮುಂದೂಡಿಕೆ: ‘KPCL EE ವಿಜಯ್ ಕುಮಾರ್’ ಸ್ಪಷ್ಟನೆ