‘ಪ್ಯಾರಿಸ್ ಒಲಿಂಪಿಕ್ಸ್’ಗೆ ಭಾರತದ ಧ್ವಜಧಾರಿಯಾಗಿ ‘ಶರತ್ ಕಮಲ್’, ಚೆಫ್ ಡಿ ಮಿಷನ್ ಆಗಿ ‘ಮೇರಿ ಕೋಮ್’ ಆಯ್ಕೆ

ನವದೆಹಲಿ: ಹಿರಿಯ ಟೇಬಲ್ ಟೆನಿಸ್ ಆಟಗಾರ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಶರತ್ ಕಮಲ್ ಅವರನ್ನ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತದ ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ. 41 ವರ್ಷದ ಟೇಬಲ್ ಟೆನಿಸ್ ಆಟಗಾರ ಒಲಿಂಪಿಕ್ ವೇದಿಕೆಯಲ್ಲಿ ಸ್ಪರ್ಧಿಸುವಾಗ ನಮ್ಮ ತಂಡದ ಏಕತೆ ಮತ್ತು ಉತ್ಸಾಹವನ್ನ ಸಾಕಾರಗೊಳಿಸುತ್ತಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಪ್ರಕಟಣೆಯಲ್ಲಿ ತಿಳಿಸಿದೆ. ಮೇರಿ ಕೋಮ್ ಅವರಿಗೆ ಚೆಫ್ ಡಿ ಮಿಷನ್ ಪಾತ್ರದಲ್ಲಿ ಸಹಾಯ ಮಾಡಲು ಲ್ಯೂಗರ್ ಶಿವ ಕೇಶವನ್ ಅವರನ್ನ ಉಪ … Continue reading ‘ಪ್ಯಾರಿಸ್ ಒಲಿಂಪಿಕ್ಸ್’ಗೆ ಭಾರತದ ಧ್ವಜಧಾರಿಯಾಗಿ ‘ಶರತ್ ಕಮಲ್’, ಚೆಫ್ ಡಿ ಮಿಷನ್ ಆಗಿ ‘ಮೇರಿ ಕೋಮ್’ ಆಯ್ಕೆ