ನಾಳೆಯಿಂದ ಸಾಗರದ ‘ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ’ದಲ್ಲಿ ‘ಶರನ್ನವರಾತ್ರಿ ಉತ್ಸವ’ ಆರಂಭ

ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂಬುದಾಗಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಎರಡೂ ದೇವಸ್ಥಾನಗಳಲ್ಲಿ ದಿನಾಂಕ 22-09-2025ನೇ ಸೋಮವಾರದಿಂದ 02-10-2025ನೇ ಗುರುವಾರದವರೆಗೆ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದಿದೆ. ಪ್ರತಿ ದಿನ ಬೆಳಗ್ಗೆ 8-00ರಿಂದ ರಾತ್ರಿ 9-00ಗಂಟೆಯವರಗೆ ನಡೆಯಅದ್ದು ಎರಡೂ ದೇವಾಲಯಗಳಲ್ಲ ಶುದ್ಧ ಪುಣ್ಯಾಹವಾಚನ, ಶ್ರೀ ದೇವಿಗೆ … Continue reading ನಾಳೆಯಿಂದ ಸಾಗರದ ‘ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ’ದಲ್ಲಿ ‘ಶರನ್ನವರಾತ್ರಿ ಉತ್ಸವ’ ಆರಂಭ