ನಾಚಿಕೆಗೇಡಿನ ಸಂಗತಿ ; ಕಾರು ಅಪಘಾತದಲ್ಲಿ ‘ಪಂತ್’ ಒದ್ದಾಡುವಾಗ ಕಾರಿಂದ ಹಣ, ಚಿನ್ನ ಕದ್ದೊಯ್ದ ಜನ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕಾರು ಇಂದು ಬೆಳಿಗ್ಗೆ ರಸ್ತೆ ಅಪಘಾತವಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಪಂತ್ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುವಾಗ ರೂರ್ಕಿ ಬಳಿಯ ಹೆದ್ದಾರಿಯಲ್ಲಿ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾರಿಹೋಗಿ ನಂತ್ರ ಬೆಂಕಿ ಹೊತ್ತಿಕೊಂಡಿದೆ. ಸಮಯಕ್ಕೆ ಸರಿಯಾಗಿ ರಿಷಬ್ ಪಂತ್ ಕಾರಿನಿಂದ ಹೊರ ಬಂದಿದ್ದು ನಿಜಕ್ಕೂ ಸಮಾಧಾನಕರ ಸಂಗತಿ. ಆದ್ರೆ, ಈ ಸಮಯದಲ್ಲಿ … Continue reading ನಾಚಿಕೆಗೇಡಿನ ಸಂಗತಿ ; ಕಾರು ಅಪಘಾತದಲ್ಲಿ ‘ಪಂತ್’ ಒದ್ದಾಡುವಾಗ ಕಾರಿಂದ ಹಣ, ಚಿನ್ನ ಕದ್ದೊಯ್ದ ಜನ