‘ಶಕ್ತಿ ಯೋಜನೆ’ ಎಫೆಕ್ಟ್ : ಉಗಿಯಲು ಹೋಗಿ ಬಸ್ ಕಿಟಕಿಯಲ್ಲಿ ಸಿಲುಕಿದ ಮಹಿಳೆಯ ತಲೆ! : ಪಾರಾಗಿದ್ದೆ ಪವಾಡ

ಬೆಂಗಳೂರು : ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ, ಸರ್ಕಾರಿ ಬಸ್ಗಳಲ್ಲಿ ಮಹಿಳೆಯರೇ ಇದೀಗ ತುಂಬಿ ತುಳುಕುತ್ತಿದ್ದಾರೆ.ಇದೀಗ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದ್ದು, ಕಿಟಕಿ ಪಕ್ಕ ಕುಳಿತ ಮಹಿಳೆ ಉಗಿಯಲು ಕಿಟಕಿಯಿಂದ ತಲೆ ಹೊರಗೆ ಹಾಕಿ ಕಿಟಕಿಯಲ್ಲಿ ತನ್ನ ತಲೆ ಸಿಲಿಕಿಸಿಕೊಂಡು ಅವಾಂತರ ಸೃಷ್ಟಿಸಿಕೊಂಡಿದ್ದಾಳೆ. ಹೌದು ಇದು ನೋಡೋಕೆ ಹಾಸ್ಯಸ್ಪದವಾಗಿದ್ದರು, ಆದರೆ ಇದರಿಂದ ಮಹಿಳೆ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಳು.ಬಸ್ ರಸ್ತೆಯ ಮೇಲೆ ಚಲಿಸುತ್ತಿದ್ದಾಗಲೇ ಕಿಟಕಿಯೊಳಗೆ ತಲೆತೂರಿಸಿ … Continue reading ‘ಶಕ್ತಿ ಯೋಜನೆ’ ಎಫೆಕ್ಟ್ : ಉಗಿಯಲು ಹೋಗಿ ಬಸ್ ಕಿಟಕಿಯಲ್ಲಿ ಸಿಲುಕಿದ ಮಹಿಳೆಯ ತಲೆ! : ಪಾರಾಗಿದ್ದೆ ಪವಾಡ