ಬನಾರಸ್ ಚಿತ್ರದ ತಮಿಳು ವಿತರಣಾ ಹಕ್ಕು ಪಡೆದುಕೊಂಡ ಶಕ್ತಿ ಫಿಲಂ ಫ್ಯಾಕ್ಟರಿ!

ಕೆಎನ್‌ಎನ್‌ಸಿನಿಮಾಡೆಸ್ಕ್‌: ಸದ್ಯ ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗು ಟಾಲಿವುಡ್ ನಲ್ಲೂ ಬಿಡುಗಡೆಗೂ ಮೊದಲೇ ನಿರೀಕ್ಷೆ ಹುಟ್ಟು ಹಾಕಿರುವ ಪ್ಯಾನ್ ಇಂಡಿಯಾ ಸಿನೆಮಾ ಬನಾರಸ್. ಈ ಚಿತ್ರ ಇದೇ ನವೆಂಬರ್ 4 ರಂದು ದೇಶಾದ್ಯಂತ ತೆರೆಕಾಣಲಿದೆ. ನಿರ್ದೇಶನದಲ್ಲಿ ಈಗಾಗಲೇ ಮ್ಯಾಜಿಕ್ ಮಾಡಿರುವ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರರಂಗದಲ್ಲೇ ಹೊಸ ದಾಖಲೆಗಳನ್ನು ನಿರ್ಮಿಸುವ ಯಶಸ್ವೀ ಸಿನಿಮಾವಾಗುವ ಲಕ್ಷಣಗಳು ಕಾಣಿಸುತ್ತಿವೆ.   ನವ ನಟ ಝೈದ್ ಖಾನ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನೆಮಾ ಆರಂಭ ದಿಂದಲೂ ಸುದ್ದಿ ಮಾಡುತ್ತಾ … Continue reading ಬನಾರಸ್ ಚಿತ್ರದ ತಮಿಳು ವಿತರಣಾ ಹಕ್ಕು ಪಡೆದುಕೊಂಡ ಶಕ್ತಿ ಫಿಲಂ ಫ್ಯಾಕ್ಟರಿ!