ಶಾರುಖ್ ಖಾನ್@ 57: ಮಧ್ಯರಾತ್ರಿಯೇ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಜೋರು | WATCH VIDEO
ಮುಂಬೈ: ಇಂದು ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅವರು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಮಧ್ಯರಾತ್ರಿಯೇ ಶಾರುಖ್ ಮನೆ ಮುಂದೆ ಹಾಜರಿದ್ದರು. ಈ ವೇಳೆ ಅಭಿಮಾನಿಗಳಿಗೆ ಶಾರುಖ್ ಖಾನ್ ತಮ್ಮ ದರ್ಶನ ನೀಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಶಾರುಖ್ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಗಳನ್ನು ಸ್ವೀಕರಿಸುತ್ತಾರೆ. ಅಂತೆಯೇ ಮಂಗಳವಾರ ರಾತ್ರಿ ತನ್ನ ಮುಂಬೈ ನಿವಾಸದಿಂದ ಹೊರಗೆ ಬಂದು ದರ್ಶನ ನೀಡಿದ್ದಾರೆ. ಈ … Continue reading ಶಾರುಖ್ ಖಾನ್@ 57: ಮಧ್ಯರಾತ್ರಿಯೇ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಜೋರು | WATCH VIDEO
Copy and paste this URL into your WordPress site to embed
Copy and paste this code into your site to embed