ಸುಭಾಷಿತ :

Friday, April 3 , 2020 5:59 AM

ಜನಪ್ರಿಯ ಕಿರುತೆರೆ ನಟಿ ಸೆಜಲ್ ಶರ್ಮಾ ಆತ್ಮಹತ್ಯೆಗೆ ಶರಣು


Saturday, January 25th, 2020 11:11 am

ಮುಂಬೈ:ಜನಪ್ರಿಯ ಕಿರುತೆರೆ ನಟಿ ‘ದಿಲ್ ತೊ ಹ್ಯಾಪಿ ಹೈ ಜಿ’ ಶೋನಲ್ಲಿ ಸಿಮ್ಮಿ ಖೊಸ್ಲಾ ಪಾತ್ರದಲ್ಲಿ ಮಿಂಚಿದ್ದ ನಟಿ ಸೆಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸೆಜಲ್ ಸಹನಟ ಅರು ಕೆ ವರ್ಮ ಬೇಸರ ವ್ಯಕ್ತಪಡಿಸಿದ್ದು, ಇಂದು ಬೆಳಗ್ಗೆ ಸೆಜಲ್ ಕುಟುಂಬದವರಿಗೆ ನಟಿಯ ಆತ್ಮಹತ್ಯೆ ಸುದ್ದಿ ಗೊತ್ತಾಗಿದೆ. ಇಂದು ಕುಟುಂಬಸ್ಥರು ನಟಿಯ ಅಂತಿಮ ವಿಧಿವಿಧಾನಗಳಿಗೆ ಉದಯ್ ಪುರ್ ಗೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ವಯಕ್ತಿಕ ಸಮಸ್ಯೆಗಳಿಂದ ಬೇಸತ್ತು ನಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಮುಂಬೈಗೆ 2017ರಲ್ಲಿ ಬಂದಿದ್ದ ಸೆಜಲ್ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ವೆಬ್ ಸಿರೀಸ್ ಆಜಾದ್ ಪರಿಂದೆಯಲ್ಲಿ ನಟಿಸಿದ್ದರು. ನಂತರ ಸ್ಟಾರ್ ಪ್ಲಸ್ ನಲ್ಲಿ ದಿಲ್ ತೊ ಹ್ಯಾಪಿ ಹೈ ಜಿ ಶೋನಲ್ಲಿ ಭಾಗವಹಿಸಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions