ಸುಭಾಷಿತ :

Tuesday, February 18 , 2020 1:44 PM

ನಿಮಗೆ ಗೊತ್ತಾ? ಲೈಂಗಿಕ ಆಸಕ್ತಿ ಹೆಚ್ಚಲು ಒಂದು ಕಪ್ ಇದನ್ನು ಕುಡಿಯಿರಿ ಆಮೇಲೆ ನೋಡಿ


Tuesday, February 11th, 2020 2:00 pm

ಸ್ಪೆಷಲ್ ಡೆಸ್ಕ್ : ಕಾಫಿ ಜಾಸ್ತಿ ಕುಡಿಬೇಡ ಇದರಿಂದ ಸಮಸ್ಯೆಗಳು ಬರತ್ತೆ ಎಂದು ಹೇಳುತ್ತಾರೆ. ಇನ್ನು ಕೆಲವರು ಇದರಿಂದ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಇದೆಲ್ಲವನ್ನು ಮೀರಿ ಒಂದು ಕಾಫಿ ಬಂದಿದೆ. ಇದನ್ನು ಸೇವನೆ ಮಾಡುವುದರಿಂದ ಕಾಮ ಇಚ್ಚೆ ಹೆಚ್ಚಾಗುತ್ತದೆ ಅಲ್ಲದೇ ಪುರುಷ ಮತ್ತು ಮಹಿಳೆಯರ ಸೆಕ್ಸ್‌ ಡ್ರೈವ್‌ ಜಾಗೃತವಾಗುತ್ತದೆ.

ಸೆಕ್ಸ್‌ ಕಾಫಿಯಲ್ಲಿ ಜಾವ, ಮಾಕ, ಕೊಕೋ ಮತ್ತು ದಾಲ್ಚಿನ್ನಿ, ಜೇನು ಮತ್ತು ತೆಂಗಿನಕಾಯಿಯ ಹಾಲು ಮಿಕ್ಸ್‌ ಆಗಿದೆ. ಇವು ಸೆಕ್ಸ್‌ ಲೈಫ್‌ ತುಂಬಾ ರೋಮ್ಯಾಂಟಿಕ್ ಆಗಿರುವಂತೆ ಮಾಡುತ್ತದೆ. ಈ ಕಾಫಿಯಲ್ಲಿ ಮಹಿಳೆ ಮತ್ತು ಪುರುಷರಲ್ಲಿ ಕಾಮ ಜಾಗೃತ ಮಾಡುವ ಮಾಕಾ ಇದೆ. ಇದು ನ್ಯಾಚುರಲ್‌ ವಯಾಗ್ರದಂತೆ ಕೆಲಸ ಮಾಡುತ್ತದೆ. ಜೊತೆಗೆ ಮಹಿಳೆಯರ ಸೆಕ್ಸ್ ಪಾವರನ್ನು ಹೆಚ್ಚಿಸುವಂತೆ ಮಾಡುವ ಕೊಕೊ ಕೂಡ ಸೇರಿದೆ.

ಇನ್ನು ಈ ಕಾಫಿಯಲ್ಲಿ ದಾಲ್ಚಿನ್ನಿ ಇರುವುದರಿಂದ ಸುಸ್ತು, ಆಯಾಸ ದೂರವಾಗಿ . ಸೆಕ್ಸ್ ಲೈಫ್ ನ್ನು ಎಂಜಾಯ್ ಮಾಡಲು ಸಹಾಯ ಮಾಡುತ್ತದೆ. ಹಾಗೆ ತೆಂಗಿನಕಾಯಿ ಹಾಲು ಹಾರ್ಮೋನ್‌ಗಳು ಸಮತೋಲನೆ ಕಾಯ್ದುಕೊಳ್ಳಲು ನೆರವಾಗುತ್ತದೆ. ಇನ್ನು ಉಳಿದಂತೆ ಜೇನು ಇದರಲ್ಲಿರುವ ಬೋರೋನ್‌ ಹೆಸರಿನ ಮಿನರಲ್‌ ಪುರುಷರಲ್ಲಿ ಟೆಸ್ಟೊಸ್ಟೆರೋನ್‌ ಹೆಚ್ಚಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions