Shocking: ‘ದಿಂಬಿನೊಂದಿಗೆ ಸೆಕ್ಸ್ʼ ಮಾಡುವಂತೆ ಸೀನಿಯರ್‌ಗಳಿಂದ ಒತ್ತಾಯ… MBBS ವಿದ್ಯಾರ್ಥಿಗಳ ರ‍್ಯಾಗಿಂಗ್‌ ಭಯಾನಕತೆ ಬಿಚ್ಚಿಟ್ಟ ಯುವಕ

ಮಧ್ಯಪ್ರದೇಶ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ರ‍್ಯಾಗಿಂಗ್‌ ಸಾಮಾನ್ಯವಾಗಿಬಿಟ್ಟಿದೆ. ಬೇರೆಯವರಿಗೆ ತೊಂದ್ರೆ ಕೊಡೋದೆ ಅವರ ಕೆಲಸ. ಇದಕ್ಕೆ ನಿದರ್ಶನವೆಂಬಂತೆ, ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ. ಇಂದೋರ್‌ನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ (MBBS) ವಿದ್ಯಾರ್ಥಿಗಳು ಕೆಲವು ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳು ರ‍್ಯಾಗಿಂಗ್‌ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೌದು, ಹಿರಿಯ MBBS ವಿದ್ಯಾರ್ಥಿಗಳು ಜೂನಿಯರ್‌ ವಿದ್ಯಾರ್ಥಿಗಳಿಗೆಗೆ ʻದಿಂಬಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮತ್ತು ತಮ್ಮ ಮಹಿಳಾ ಬ್ಯಾಚ್‌ಮೇಟ್‌ಗನ್ನು ನಿಂದಿಸುವಂತೆ … Continue reading Shocking: ‘ದಿಂಬಿನೊಂದಿಗೆ ಸೆಕ್ಸ್ʼ ಮಾಡುವಂತೆ ಸೀನಿಯರ್‌ಗಳಿಂದ ಒತ್ತಾಯ… MBBS ವಿದ್ಯಾರ್ಥಿಗಳ ರ‍್ಯಾಗಿಂಗ್‌ ಭಯಾನಕತೆ ಬಿಚ್ಚಿಟ್ಟ ಯುವಕ