AI ಜೊತೆ ಶೃಂಗಾರ : ಅಶ್ಲೀಲತೆಗೆ ದಾಸರಾಗುತ್ತಿದ್ದಾರೆ ಯುವ ಜನತೆ : ಸಮೀಕ್ಷೆಯಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ !
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಈಗ ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗಿಲ್ಲ, ಅದು ಜನರ ಬೆಡ್‌ರೂಮ್‌ಗಳಿಗೂ ಲಗ್ಗೆ ಇಟ್ಟಿದೆ. ಗ್ಲೀಡನ್-ಇಪ್ಸೋಸ್ (Gleeden-IPSOS) ಸಂಸ್ಥೆಗಳು ಭಾರತದ ಟೈರ್-1 ಮತ್ತು ಟೈರ್-2 ನಗರಗಳ 1500 ಜನರ ಮೇಲೆ ನಡೆಸಿದ ಇತ್ತೀಚಿನ ಸಮೀಕ್ಷೆಯು ಆಘಾತಕಾರಿ ವಿಷಯಗಳನ್ನು ಹೊರಹಾಕಿದೆ. ಭಾರತದಲ್ಲಿ ಶೇ. 46 ರಷ್ಟು ಜನರು AI ಜೊತೆಗಿನ ಶೃಂಗಾರಭರಿತ ಮತ್ತು ಭಾವನಾತ್ಮಕ ಸಂಭಾಷಣೆಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಇದು ಅಶ್ಲೀಲ ಚಿತ್ರಗಳಿಗೆ (Porn) ದಾಸರಾಗುವಷ್ಟೇ ಗಂಭೀರವಾಗಿದೆ ಎಂದು ಈ ಅಧ್ಯಯನ ತಿಳಿಸಿದೆ. ಮನುಷ್ಯರ ಸ್ಥಾನ ತುಂಬುತ್ತಿದ್ದಾನೆಯೇ … Continue reading AI ಜೊತೆ ಶೃಂಗಾರ : ಅಶ್ಲೀಲತೆಗೆ ದಾಸರಾಗುತ್ತಿದ್ದಾರೆ ಯುವ ಜನತೆ : ಸಮೀಕ್ಷೆಯಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ !
Copy and paste this URL into your WordPress site to embed
Copy and paste this code into your site to embed