BREAKING: ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ‘ಬ್ಯಾಗ್’ನಲ್ಲಿದ್ದ ‘ವಸ್ತು ಸ್ಪೋಟ’ಗೊಂಡು ಹಲವರಿಗೆ ಗಾಯ

ಶಿವಮೊಗ್ಗ: ಜಿಲ್ಲೆಯಲ್ಲಿ ಬ್ಯಾಗ್ ನಲ್ಲಿ ವ್ಯಕ್ತಿಯೊಬ್ಬರು ಇಟ್ಟುಹೋಗಿದ್ದಂತ ವಸ್ತುವೊಂದು ಸ್ಟೋಗೊಂಡು ಹಲವರು ಗಾಯಗೊಂಡಿರೋ ಘಟನೆ ಇಂದು ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಬೆಡ್ ಶೀಟ್ ಮಾರಲು ಆಂಥೋನಿ ಎಂಬಾತ ತೆರಳಿದ್ದರು. ಅವರ ಬಳಿಯಲ್ಲಿ ಉಮೇಶ್ ಎಂಬಾತ ಬ್ಯಾಗ್ ಒಂದನ್ನು ಇಟ್ಟು ಹೋಗಿದ್ದನಂತೆ. ಉಮೇಶ್ ಎಂಬಾತ ಇಟ್ಟುಹೋಗಿದ್ದಂತ ಬ್ಯಾಗ್ ನಲ್ಲಿದ್ದ ವಸ್ತುವೊಂದು ಸ್ಪೋಟಗೊಂಡ ಪರಿಣಾಮ ಬೆಡ್ ಶೀಟ್ ಮಾರಲು ಬಂದಿದ್ದಂತ ಆಂಥೋನಿ ಸೇರಿದಂತೆ, ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಿ … Continue reading BREAKING: ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ‘ಬ್ಯಾಗ್’ನಲ್ಲಿದ್ದ ‘ವಸ್ತು ಸ್ಪೋಟ’ಗೊಂಡು ಹಲವರಿಗೆ ಗಾಯ