ಸಮುದಾಯ ಆರೋಗ್ಯ ರಕ್ಷಣೆಗೆ ಮೆಡಿಕವರ್‌ ಆಸ್ಪತ್ರೆಯಿಂದ ಹಲವು ಜಾಗೃತಿ ಜಾಥಾ: ಅವಧಿಪೂರ್ವ ಜನಿಸಿದ ಮಕ್ಕಳ ಆರೈಕೆ ಜಾಗೃತಿ

ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಮೆಡಿಕವರ್‌ ಹಾಸ್ಪಿಟಲ್ಸ್ ಕಳೆದ ವಾರ ಪೂರ್ತಿ ಆರೋಗ್ಯ ಜಾಗೃತಿ ಮತ್ತು ಅನಾರೋಗ್ಯ ತಡೆಗಟ್ಟುವ ವಿಚಾರದಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ವಿಶ್ವ ಮಧುಮೇಹ ದಿನದ ಅಂಗವಾಗಿ ವಾಕಥಾನ್‌, ಗರ್ಭಕಂಠದ ಕ್ಯಾನ್ಸರ್‌ ದಿನಾಚರಣೆ ಹಿನ್ನೆಲೆಯಲ್ಲಿ ಜಾಗೃತಿ ಮತ್ತು ಉಚಿತ ಲಸಿಕೆ ವಿತರಣೆ ಹಾಗೂ ವರ್ಲ್ಡ್‌ ಪ್ರಿಮೆಚುರ್‌ ಡೇ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಲವಾರು ಚಟುವಟಿಕೆಗಳನ್ನು ಆಯೋಜಿಸಿತ್ತು. ವಾರಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೆಡಿಕವರ್‌ ಆಸ್ಪತ್ರೆಯು, ಸಮುದಾಯ ಆರೋಗ್ಯದ ಬಗ್ಗೆ ತನ್ನ ಸಮರ್ಪಣೆಯನ್ನು … Continue reading ಸಮುದಾಯ ಆರೋಗ್ಯ ರಕ್ಷಣೆಗೆ ಮೆಡಿಕವರ್‌ ಆಸ್ಪತ್ರೆಯಿಂದ ಹಲವು ಜಾಗೃತಿ ಜಾಥಾ: ಅವಧಿಪೂರ್ವ ಜನಿಸಿದ ಮಕ್ಕಳ ಆರೈಕೆ ಜಾಗೃತಿ