BIGG NEWS: ಚಾರ್ಜಿಂಗ್‌ ವೇಳೆ ಎಲೆಕ್ಟ್ರಿಕಲ್‌ ಬೈಕ್‌ ನಲ್ಲಿ ಬೆಂಕಿ ; 7 ಬೈಕ್‌ ಬೆಂಕಿಗಾಹುತಿ

ಮುಂಬೈ: ಶೋ ರೂಮ್‌ ನಲ್ಲಿ ಚಾರ್ಜಿಂಗ್‌ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕಲ್‌ ಬೈಕ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. BIGG NEWS: ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಕಾವೇರಿ ಮಾತೆಗೆ ಅಪಮಾನ: ಹಿಂದೂ ಯುವಕ ಅರೆಸ್ಟ್ ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. Maharashtra | A fire broke … Continue reading BIGG NEWS: ಚಾರ್ಜಿಂಗ್‌ ವೇಳೆ ಎಲೆಕ್ಟ್ರಿಕಲ್‌ ಬೈಕ್‌ ನಲ್ಲಿ ಬೆಂಕಿ ; 7 ಬೈಕ್‌ ಬೆಂಕಿಗಾಹುತಿ