ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಬೆಂಗಳೂರಿನ ಪಾಲಿಕೆಗಳು ಸೇರಿದಂತೆ ಸರ್ಕಾರದ ಇತರ ಆಸ್ಪತ್ರೆಗಳಲ್ಲಿನ ಸೇವಾ ನಿರತ ಅಭ್ಯರ್ಥಿಗಳಿಗೆ ಡಿಎನ್ ಬಿ ಸೀಟುಗಳು ಲಭ್ಯ ಇದ್ದು, ಹಂಚಿಕೆಗೆ ಪರಿಗಣಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಇಚ್ಛೆ/ಆಯ್ಮೆ ದಾಖಲಿಸಲು ಫೆ.18ರಂದು ಮಧ್ಯಾಹ್ನ 12 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ. ಲಭ್ಯ ತಜ್ಞತೆಯ ಕೋರ್ಸ್ ಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ಅವುಗಳಿಗೆ ಮಾತ್ರ ಸೇವಾ ನಿರತರು ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ … Continue reading ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ
Copy and paste this URL into your WordPress site to embed
Copy and paste this code into your site to embed