Shocking news: 4 ವರ್ಷಗಳ ಹಿಂದೆ ನಿಧನರಾದ ಶಾಸಕನಿಗೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ!

ಪಾಟ್ನಾ (ಬಿಹಾರ): 4 ವರ್ಷಗಳ ಹಿಂದೆ ನಿಧನರಾದ ಶಾಸಕರರೊಬ್ಬರಿಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಕೆ ಬಂದಿದ್ದು, ಉತ್ತರ ಬಿಹಾರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ. ಆಹ್ವಾನಿತರಾದ ಅಬ್ದುಲ್ ಹೈ ಪಯಾಮಿ ಅವರು 1980 ರ ದಶಕದಲ್ಲಿ ಲೌಕಾಹಾ ಅಸೆಂಬ್ಲಿ ವಿಭಾಗವನ್ನು ಪ್ರತಿನಿಧಿಸಿದ್ದರು. ಅವರು ನಾಲ್ಕು ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಆದ್ರೆ, ಇದಘ ಇಲ್ಲದ ವ್ಯಕ್ತಿಗೆ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಕೆ ಬಂದಿರುವುದು ಆಶ್ಚರ್ಯಕರ. ʻಪಯಾಮಿ ಸಾಹೇಬ್ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ … Continue reading Shocking news: 4 ವರ್ಷಗಳ ಹಿಂದೆ ನಿಧನರಾದ ಶಾಸಕನಿಗೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ!