BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ

ನ್ಯೂಯಾರ್ಕ್‌:ಲೇಖಕ ಸಲ್ಮಾನ್ ರಶ್ದಿ ಅವ್ರು ಪಶ್ಚಿಮ ನ್ಯೂಯಾರ್ಕ್ʼನಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ಅವರ ಮೇಲೆ ಶುಕ್ರವಾರ ಹಲ್ಲೆ ನಡೆಸಲಾಗಿದೆ ಎಂದು ಎಪಿ ವರದಿ ಮಾಡಿದೆ. ಶುಕ್ರವಾರ ಬೆಳಿಗ್ಗೆ ಉಪನ್ಯಾಸ ನೀಡುವ ಮೊದಲು CHQ 2022 ಕಾರ್ಯಕ್ರಮಕ್ಕಾಗಿ ವೇದಿಕೆಯಲ್ಲಿದ್ದಾಗ ಬರಹಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಕಾರ್ಯಕ್ರಮದ ವೇಳೆ ಸಲ್ಮಾನ್ ರಶ್ದಿ ವೇದಿಕೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಅಂತ … Continue reading BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ