ಸಾಗರ ತಾಲ್ಲೂಕಿನ ಹಲವೆಡೆ ‘ಮಂಗಗಳ ಸರಣಿ ಸಾವು’: ಹೆಚ್ಚಾದ ‘ಮಂಗನ ಕಾಯಿಲೆ’ ಆತಂಕ

ಶಿವಮೊಗ್ಗ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಂಗಗಳ ಸರಣಿ ಸಾವುಗಳು ಸಂಭವಿಸಿರೋದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹೀಗಾಗಿ ತಾಲ್ಲೂಕಿನಲ್ಲಿ ಮತ್ತೆ ಮಂಗನ ಕಾಯಿಲೆಯ ಆಂತಕ ಹೆಚ್ಚಾಗಿದೆ. ಮಂಗನ ಕಾಯಿಲೆ ಭೀತಿ ಮತ್ತೆ ಸಾಗರ ತಾಲ್ಲೂಕಿನಲ್ಲಿ ಎದುರಾಗಿರುವ ಪರಿಣಾಮ ಜನರನ್ನು ಆತಂಕಕ್ಕೆ ದೂಡುವಂತೆ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮಂಗಗಳು ನಿರಂತರವಾಗಿ ಸಾವನ್ನಪ್ಪುತ್ತಿರುವುದಾಗಿ ತಿಳಿದು ಬಂದಿದೆ. ಸಾಗರ ತಾಲ್ಲೂಕಿನ ಹೆಗ್ಗೂಡು ಸಮೀಪದ ಮಾವಿನ ಸರದಲ್ಲಿ ಎರಡು, ಆವಿನಹಳ್ಳಿ ವ್ಯಾಪ್ತಿಯಲ್ಲಿ ಐದು, … Continue reading ಸಾಗರ ತಾಲ್ಲೂಕಿನ ಹಲವೆಡೆ ‘ಮಂಗಗಳ ಸರಣಿ ಸಾವು’: ಹೆಚ್ಚಾದ ‘ಮಂಗನ ಕಾಯಿಲೆ’ ಆತಂಕ