Accident: ಯಾದಗಿರಿಯಲ್ಲಿ ಟೆಂಪೋದಿಂದ ಸರಣಿ ಅಪಘಾತ: ಕಾರು, 2 ಬೈಕ್ ಗೆ ಡಿಕ್ಕಿ, ನಾಲ್ವರ ಸ್ಥಿತಿ ಗಂಭೀರ
ಯಾದಗಿರಿ: ಜಿಲ್ಲೆಯ ಗುಣಸಣಗಿ ಕ್ರಾಸ್ ಬಳಿಯಲ್ಲಿ ಟೆಂಪೋದಿಂದ ಸರಣಿ ಅಪಘಾತ ( Accident ) ಉಂಟಾಗಿದ್ದು, ಟಾಟಾ ಏಸ್, 2 ಬೈಕ್ ಗಳಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.! ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನ ಗಣಸಣಗಿ ಕ್ರಾಸ್ ಬಳಿಯಲ್ಲಿ ಟೆಂಪೋ ಒಂದರಿಂದ ಸರಣಿ ಅಪಘಾತ ಉಂಟಾಗಿದೆ. ಟೆಂಪೋದಿಂದ ಕಾರು, ಟಾಟಾ ಏಸ್, … Continue reading Accident: ಯಾದಗಿರಿಯಲ್ಲಿ ಟೆಂಪೋದಿಂದ ಸರಣಿ ಅಪಘಾತ: ಕಾರು, 2 ಬೈಕ್ ಗೆ ಡಿಕ್ಕಿ, ನಾಲ್ವರ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed