Watch Video: ಸರ್ಬಿಯಾ ಸಂಸತ್ತಿನಲ್ಲಿ ಬೆಚ್ಚಿ ಬೀಳಿಸೋ ಘಟನೆ: ವಿಪಕ್ಷಗಳ ನಾಯಕರಿಂದ ‘ಸ್ಮೋಕ್ ಗ್ರೆನೆಡ್’ ಸ್ಪೋಟ, ಹಲವರು ಅಸ್ವಸ್ಥ | Serbian Parliament

ಬೆಲ್ಗ್ರೇಡ್: ಸರ್ಕಾರದ ನೀತಿಗಳನ್ನು ವಿರೋಧಿಸಿ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಸರ್ಬಿಯಾದ ವಿರೋಧ ಪಕ್ಷದ ಪ್ರತಿನಿಧಿಗಳು ಮಂಗಳವಾರ ಸಂಸತ್ತಿನ ಒಳಗೆ ಹೊಗೆ ಗ್ರೆನೇಡ್ಗಳು ಮತ್ತು ಅಶ್ರುವಾಯು ಎಸೆದಿದ್ದಾರೆ. ಇದರಿಂದಾಗಿ ಸರ್ಬಿಯಾ ಸಂಸತ್ತಿನಲ್ಲಿ ಪ್ರಕ್ಷುಬ್ಧತೆ ನಿರ್ಮಾಣವಾಗಿದೆ. ನಾಲ್ಕು ತಿಂಗಳ ಹಿಂದೆ ರೈಲು ನಿಲ್ದಾಣದ ಮೇಲ್ಛಾವಣಿ ಕುಸಿದು 15 ಜನರು ಸಾವನ್ನಪ್ಪಿದ ನಂತರ ಉಂಟಾದ ಪ್ರತಿಭಟನೆಗಳು ಸರ್ಬಿಯನ್ ಸರ್ಕಾರಕ್ಕೆ ಇನ್ನೂ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿವೆ. ಶಾಸಕಾಂಗ ಅಧಿವೇಶನದಲ್ಲಿ, ಸರ್ಬಿಯನ್ ಪ್ರೊಗ್ರೆಸ್ಸಿವ್ ಪಾರ್ಟಿ (ಎಸ್ಎನ್ಎಸ್) ನೇತೃತ್ವದ ಆಡಳಿತ ಮೈತ್ರಿಕೂಟವು … Continue reading Watch Video: ಸರ್ಬಿಯಾ ಸಂಸತ್ತಿನಲ್ಲಿ ಬೆಚ್ಚಿ ಬೀಳಿಸೋ ಘಟನೆ: ವಿಪಕ್ಷಗಳ ನಾಯಕರಿಂದ ‘ಸ್ಮೋಕ್ ಗ್ರೆನೆಡ್’ ಸ್ಪೋಟ, ಹಲವರು ಅಸ್ವಸ್ಥ | Serbian Parliament