BIGG NEWS : ಪ್ರತ್ಯೇಕ ‘ಮುಸ್ಲಿಂ ಕಾಲೇಜು’ ಪ್ರಸ್ತಾವನೆ : ಸರ್ಕಾರದ ಒಪ್ಪಿಗೆ ಆದೇಶ ಟ್ವೀಟ್ ಮಾಡಿ ಪ್ರಶ್ನಿಸಿದ ಹಿಂದೂ ಮುಖಂಡ

ಬೆಂಗಳೂರು: ಸರ್ಕಾರದಿಂದ ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜು ಪ್ರಾರಂಭ ಮಾಡುವ ಪ್ರಸ್ತಾವನೆ ಇಲ್ಲ ಎಂದು ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಿಎಂ ಬೊಮ್ಮಾಯಿ ಅವರೇ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಹಿಂದೂ ಮುಖಂಡರೊಬ್ಬರು, ಮುಸ್ಲಿಂ ಕಾಲೇಜು ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿರುವ ಆದೇಶದ ಪ್ರತಿಯನ್ನು ಬಿಡುಗಡೆ ಮಾಡಿ ಸಿಎಂ ಬೊಮ್ಮಾಯಿಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಹಿಂದೂ ಮುಖಂಡ ಮೋಹನ ಗೌಡ ಎನ್ನುವವರು  ಟ್ವೀಟ್ ಮಾಡಿದ್ದು, ಕಳೆದ ಜುಲೈ ತಿಂಗಳಿನಲ್ಲಿ 10 ಪ್ರತ್ಯೇಕ ಮುಸಲ್ಮಾನ್ ಕಾಲೇಜು … Continue reading BIGG NEWS : ಪ್ರತ್ಯೇಕ ‘ಮುಸ್ಲಿಂ ಕಾಲೇಜು’ ಪ್ರಸ್ತಾವನೆ : ಸರ್ಕಾರದ ಒಪ್ಪಿಗೆ ಆದೇಶ ಟ್ವೀಟ್ ಮಾಡಿ ಪ್ರಶ್ನಿಸಿದ ಹಿಂದೂ ಮುಖಂಡ