ನವದೆಹಲಿ: ಸತತ 6ನೇ ದಿನವೂ ಷೇರು ಮಾರುಕಟ್ಟೆ ಏರುಗತಿಯಲ್ಲಿ ಸಾಗಿದೆ. ಈ ಮೂಲಕ ಹೂಡಿಕೆದಾರರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಇಂದು ಸೆನ್ಸೆಕ್ಸ್ 6ನೇ ದಿನವೂ ಏರಿಕೆ ಕಂಡಿದ್ದು, 150 ಅಂಕಗಳ ಏರಿಕೆ ಕಂಡಿದೆ. ನಿಫ್ಟಿ 24,100 ಗಡಿ ದಾಟಿದೆ. ಸೆನ್ಸೆಕ್ಸ್ 187 ಅಂಕಗಳ ಏರಿಕೆ, ನಿಫ್ಟಿ 24,100 ಕ್ಕಿಂತ ಹೆಚ್ಚಾಗಿದೆ. ಮತ್ತೊಂದೆಡೆ ಇಂಡಸ್ಇಂಡ್ ಬ್ಯಾಂಕ್ 5% ಕುಸಿತಗೊಂಡಿದೆ. ಈ ಮೂಲಕ ಇಂಡಸ್ ಇಂಡ್ ಬ್ಯಾಂಕ್ ಷೇರು ಹೂಡಿಕೆದಾರರಿಗೆ ಶಾಕ್ ನೀಡಲಾಗಿದೆ. ಭಾರತೀಯ ಷೇರು ಮಾರುಕಟ್ಟೆ ಮಾನದಂಡಗಳಾದ ಸೆನ್ಸೆಕ್ಸ್ … Continue reading Stock market today: ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: 150 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್, 24,100 ಗಡಿದಾಟಿದ ನಿಫ್ಟಿ
Copy and paste this URL into your WordPress site to embed
Copy and paste this code into your site to embed