ನವದೆಹಲಿ: ಸೆನ್ಸೆಕ್ಸ್ 300 ಅಂಕ ಕುಸಿತ, ನಿಫ್ಟಿ 22,500ಕ್ಕಿಂತ ಕೆಳಗಿಳಿದಿದೆ. ಈ ಹಿನ್ನಲೆಯಲ್ಲಿ ಐಟಿ, ಬ್ಯಾಂಕ್ ಷೇರುಗಳ ಕುಸಿತ ಉಂಟಾಗಿದ್ದು, ಶೇರು ಮಾರುಕಟ್ಟೆ ಮತ್ತೆ ಶೇಕ್ ಆಗಿದೆ. ಈ ಮೂಲಕ ಷೇರು ಹೂಡಿಕೆದಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಜಾಗತಿಕ ಮಾರುಕಟ್ಟೆಗಳು ಒತ್ತಡದಲ್ಲಿದ್ದ ಕಾರಣ ಭಾರತೀಯ ಷೇರು ಮಾರುಕಟ್ಟೆಗಳು ಮಾರ್ಚ್ 7, 2025 ರ ಶುಕ್ರವಾರ ದುರ್ಬಲ ಟಿಪ್ಪಣಿಯಲ್ಲಿ ಪ್ರಾರಂಭವಾದವು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಭಾರತೀಯ ಷೇರುಗಳ ಆರಂಭಿಕ ಕುಸಿತಕ್ಕೆ … Continue reading ಷೇರು ಹೂಡಿಕೆದಾರರಿಗೆ ಮತ್ತೆ ಶಾಕ್: ಸೆನ್ಸೆಕ್ಸ್ 300 ಅಂಕ, ನಿಫ್ಟಿ 22,500ಕ್ಕಿಂತ ಕೆಳಗೆ ಕುಸಿತ | Stock Market Updates
Copy and paste this URL into your WordPress site to embed
Copy and paste this code into your site to embed