ಮುಖ್ಯ ಕೋಚ್ ಆಗಿ ‘ದ್ರಾವಿಡ್’ ಮುಂದುವರೆಯಬೇಕೆಂದು ‘ಟೀಂ ಇಂಡಿಯಾ ಆಟಗಾರರ’ ಬಯಕೆ : ವರದಿ

ನವದೆಹಲಿ : 2024ರ ಐಸಿಸಿ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಹೊಸ ಕೋಚ್ ನೇಮಕವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ಮೂರೂವರೆ ವರ್ಷಗಳ ಅವಧಿಗೆ ಉನ್ನತ ಹುದ್ದೆಗೆ ಅರ್ಜಿಗಳನ್ನ ಆಹ್ವಾನಿಸಿದೆ. ಮುಂದಿನ ತಿಂಗಳು ಟಿ 20 ವಿಶ್ವಕಪ್ ನಂತರ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದರೂ, ಬಿಸಿಸಿಐ ಭಾರತದ ಮಾಜಿ ನಾಯಕನಿಗೆ ಬಾಗಿಲು ತೆರೆದಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 27, 2024. ರೋಹಿತ್ … Continue reading ಮುಖ್ಯ ಕೋಚ್ ಆಗಿ ‘ದ್ರಾವಿಡ್’ ಮುಂದುವರೆಯಬೇಕೆಂದು ‘ಟೀಂ ಇಂಡಿಯಾ ಆಟಗಾರರ’ ಬಯಕೆ : ವರದಿ