BREAKING NEWS: ಎನ್ಡಿಟಿವಿ ಗ್ರೂಪ್ ಎಡಿಟರ್, ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ | Ravish Kumar resigns
ನವದೆಹಲಿ: ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ನ (ಆರ್ಆರ್ಪಿಆರ್ಹೆಚ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚಾನೆಲ್ನ ಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡಿದ ಒಂದು ದಿನದ ನಂತರ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಬುಧವಾರ ಎನ್ಡಿಟಿವಿ ತೊರೆದಿದ್ದಾರೆ. ಎನ್ಡಿಟಿವಿ ಚಾನೆಲ್ನ ಆಂತರಿಕ ಮೇಲ್ ಮೂಲಕ ಪ್ರಕಟಣೆ ಹೊರಡಿಸಿದ್ದು, ರಾಜೀನಾಮೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಹೇಳಿದೆ. ಎನ್ಡಿಟಿವಿ ಗ್ರೂಪ್ನ ಅಧ್ಯಕ್ಷೆ ಸುಪರ್ಣಾ ಸಿಂಗ್, “ರವೀಶ್ ಅವರಷ್ಟು ಕೆಲವು ಪತ್ರಕರ್ತರು ಜನರ ಮೇಲೆ … Continue reading BREAKING NEWS: ಎನ್ಡಿಟಿವಿ ಗ್ರೂಪ್ ಎಡಿಟರ್, ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ | Ravish Kumar resigns
Copy and paste this URL into your WordPress site to embed
Copy and paste this code into your site to embed