ಕಾಂಗ್ರೆಸ್ ಹಿರಿಯ ‘ಶಾಸಕ ಶಾಮನೂರು ಶಿವಶಂಕರಪ್ಪ’ ಶಿವೈಕ್ಯ: ಡಿ.26ರಂದು ‘ಕೈಲಾಸ ಶಿವ ಗಣರಾಧನೆ’

ದಾವಣಗೆರೆ: ಭಾನುವಾರದಂದು ನಿಧನರಾದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು. ಈ ಬೆನ್ನಲ್ಲೇ ಡಿಸೆಂಬರ್.26ರಂದು ಕೈಲಾಸ ಶಿವ ಗಣರಾಧನೆ ನಡೆಯಲಿದೆ. ಈ ಕುರಿತಂತೆ ಶಾಮನೂರು ಕುಟುಂಬದಿಂದ ದಿನಾಂಕ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವ ಗಣರಾಧನೆಯನ್ನು ಡಿಸೆಂಬರ್.26ರಂದು ನಡೆಸುವುದಾಗಿ ತಿಳಿಸಿದೆ. ಡಿಸೆಂಬರ್.26, 2025ರಂದು ಮಧ್ಯಾಹ್ನ 12.30ಕ್ಕೆ ಕೈಲಾಸ ಶಿವಗಣರಾಧನೆ ನೆರವೇರಿಸಲಾಗುತ್ತದೆ. ದಾವಣಗೆರೆಯ ಕಲ್ಲೇಶ್ವರ ಮಿಲ್ … Continue reading ಕಾಂಗ್ರೆಸ್ ಹಿರಿಯ ‘ಶಾಸಕ ಶಾಮನೂರು ಶಿವಶಂಕರಪ್ಪ’ ಶಿವೈಕ್ಯ: ಡಿ.26ರಂದು ‘ಕೈಲಾಸ ಶಿವ ಗಣರಾಧನೆ’