ರಾತ್ರಿ ಅಪರಿಚಿತ ಮಹಿಳೆಗೆ ‘ನೀನು ಸಖತ್, ಸ್ಲಿಮ್, ಸುಂದರಿ’ ಅಂತ ಮೆಸೇಜ್ ಕಳುಹಿಸೋದು ಅಶ್ಲೀಲ: ಕೋರ್ಟ್

ಮುಂಬೈ : ಅಪರಿಚಿತ ಮಹಿಳೆಗೆ ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ‘ನೀನು ಸಖತ್ ಸ್ಲಿಮ್, ತುಂಬಾ ಸ್ಮಾರ್ಟ್ ಮತ್ತು ಫೇರ್ ಆಗಿ ಕಾಣುತ್ತೀರಿ, ನಾನು ನಿಮ್ಮನ್ನು ಇಷ್ಟಪಡುತ್ತೇನೆ’ ಎಂಬಂತಹ ಸಂದೇಶಗಳನ್ನ ಕಳುಹಿಸುವುದು ಅಶ್ಲೀಲ ಎಂದು ಮುಂಬೈನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಮಾಜಿ ಕಾರ್ಪೊರೇಟರ್ಗೆ ವಾಟ್ಸಾಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ದಾಖಲಾದ ವ್ಯಕ್ತಿಯ ಶಿಕ್ಷೆಯನ್ನು ಎತ್ತಿಹಿಡಿಯುವಾಗ ನ್ಯಾಯಾಲಯ ಈ ರೀತಿ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ) ಡಿ.ಜಿ ಧೋಬ್ಳೆ ಅವರು ಅಶ್ಲೀಲತೆಯನ್ನ ಸಮಕಾಲೀನ ಸಮುದಾಯ … Continue reading ರಾತ್ರಿ ಅಪರಿಚಿತ ಮಹಿಳೆಗೆ ‘ನೀನು ಸಖತ್, ಸ್ಲಿಮ್, ಸುಂದರಿ’ ಅಂತ ಮೆಸೇಜ್ ಕಳುಹಿಸೋದು ಅಶ್ಲೀಲ: ಕೋರ್ಟ್