‘ಹೆಚ್ಚಿನ ಪ್ರವಾಸಿಗರನ್ನ ಕಳುಹಿಸಿ’ : ಭಾರತೀಯರು ‘ಮಾಲ್ಡೀವ್ಸ್’ ಬಹಿಷ್ಕರಿಸಿದ ನಂತ್ರ ಚೀನಾಗೆ ‘ಮುಯಿಝು’ ಮನವಿ

ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ಸಚಿವರ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಜತಾಂತ್ರಿಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸಿಗರ ಮೀಸಲಾತಿಯನ್ನ ರದ್ದುಗೊಳಿಸಿರುವ ನಡುವೆಯೇ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಮಂಗಳವಾರ ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನ ಕಳುಹಿಸುವ ಪ್ರಯತ್ನಗಳನ್ನ ತೀವ್ರಗೊಳಿಸುವಂತೆ ಚೀನಾಕ್ಕೆ ಮನವಿ ಮಾಡಿದ್ದಾರೆ. ಐದು ದಿನಗಳ ಚೀನಾ ಭೇಟಿಯ ಎರಡನೇ ದಿನವಾದ ಮಂಗಳವಾರ ಫ್ಯುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬಿಸಿನೆಸ್ ಫೋರಂನ್ನುದ್ದೇಶಿಸಿ ಮಾತನಾಡಿದ ಮುಯಿಝು, ಚೀನಾವನ್ನ ದ್ವೀಪ ರಾಷ್ಟ್ರದ “ನಿಕಟ” ಮಿತ್ರ ಎಂದು … Continue reading ‘ಹೆಚ್ಚಿನ ಪ್ರವಾಸಿಗರನ್ನ ಕಳುಹಿಸಿ’ : ಭಾರತೀಯರು ‘ಮಾಲ್ಡೀವ್ಸ್’ ಬಹಿಷ್ಕರಿಸಿದ ನಂತ್ರ ಚೀನಾಗೆ ‘ಮುಯಿಝು’ ಮನವಿ