ಮುಂದಿನ 3-4 ತಿಂಗಳಲ್ಲಿ ‘ಸೆಮಿಕಾನ್ 2.0 ನೀತಿ’ ಜಾರಿ : ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ: ದೇಶದಲ್ಲಿ ಚಿಪ್ ಸೌಲಭ್ಯಗಳನ್ನ ಸ್ಥಾಪಿಸುವ ಸಂಸ್ಥೆಗಳಿಗೆ ಕೇಂದ್ರವು ಹಣಕಾಸಿನ ಬೆಂಬಲವನ್ನ ನೀಡಿದ ಸೆಮಿಕಾನ್ ಇಂಡಿಯಾ ಮಿಷನ್’ನ ಎರಡನೇ ಕಂತು ಮುಂದುವರಿದ ಹಂತದಲ್ಲಿದೆ ಮತ್ತು ಮುಂದಿನ 3-4 ತಿಂಗಳಲ್ಲಿ ಹೊರಬರುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ. ನೋಯ್ಡಾದಲ್ಲಿ ನಡೆದ ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೈಷ್ಣವ್, ಈ ಯೋಜನೆಯ ವ್ಯಾಪ್ತಿ ಸೆಮಿಕಾನ್ 1.0 ಗಿಂತ ದೊಡ್ಡದಾಗಿರುತ್ತದೆ ಎಂದು ಹೇಳಿದರು. ಆದಾಗ್ಯೂ, ಸೆಮಿಕಾನ್ ಕಾರ್ಯಕ್ರಮದ ಮುಂದಿನ ಹಂತದ ವೆಚ್ಚವನ್ನ ಸಚಿವರು ನಿರ್ದಿಷ್ಟಪಡಿಸಲಿಲ್ಲ. … Continue reading ಮುಂದಿನ 3-4 ತಿಂಗಳಲ್ಲಿ ‘ಸೆಮಿಕಾನ್ 2.0 ನೀತಿ’ ಜಾರಿ : ಸಚಿವ ಅಶ್ವಿನಿ ವೈಷ್ಣವ್
Copy and paste this URL into your WordPress site to embed
Copy and paste this code into your site to embed