‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

ದಾವಣಗೆರೆ: ಘಾನಾದ ತುಮು ಪಟ್ಟಣದಲ್ಲಿ ನೋಂದಾಯಿಸದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ 26 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಘಟನೆಯ ನಂತರ ಘಾನಾದ ವಿವಿಧ ಭಾಗಗಳಲ್ಲಿ ವಾಸಿಸುವ ಸಮುದಾಯದ 250 ಕ್ಕೂ ಹೆಚ್ಚು ಜನರು ಬಂಧನದ ಭೀತಿಯಲ್ಲಿದ್ದಾರೆ. ಬಂಧಿತರು ಕಳೆದ ವರ್ಷ ಆಫ್ರಿಕನ್ ದೇಶದಲ್ಲಿ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಪಾರ ವೀಸಾದಲ್ಲಿ ಅಲ್ಲಿಗೆ ಹೋಗಿದ್ದರು. ಈ ಬೆಳವಣಿಗೆಯನ್ನು ದೃಢಪಡಿಸುತ್ತಾ, ಕರ್ನಾಟಕ ಹಕ್ಕಿ ಪಿಕ್ಕಿ ಸಮುದಾಯ ಸಂಘದ ಅಧ್ಯಕ್ಷ ಪುನೀತ್ ಅವರು 26 … Continue reading ‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್