ಸ್ವ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: 6 ತಿಂಗಳ ಡೆವಲಪ್ ಮೆಂಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸ್ ಗೆ ಅರ್ಜಿ ಆಹ್ವಾನ

ಬೆಂಗಳೂರು: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಆರು ತಿಂಗಳ ಡೆವಲಪ್ ಮೆಂಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ಸಂವಾದ – ಬದುಕು ಕಮ್ಯೂನಿಟಿ ಕ್ಯಾಂಪಸ್ ನಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತಂತೆ ಬದುಕು ಕೋರ್ಸ್ ನ ನಿರ್ದೇಶಕರಾದಂತ ಮುರುಳಿ ಮನೋಹರ್ ಕಾಟಿ ಅವರು ಮಾಹಿತಿ ನೀಡಿದ್ದು,  ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲು ‌ಇಚ್ಚಿಸುವವರಿಗೆ ಸಂವಾದ- ಬದುಕು ಕ್ಯಾಂಪಸ್‌ನಲ್ಲಿ ಆರು ತಿಂಗಳಿನ ಸರ್ಟಿಫಿಕೇಟ್ ಕೋರ್ಸ್‌‌ನ್ನು ನಡೆಸಲಾಗುತ್ತಿದೆ ಎಂದಿದ್ದಾರೆ. ಈ ಕೋರ್ಸ್ ಗೆ ಅರ್ಜಿ ಸಲ್ಲಿಸಲು ತಾವು ಈ ಕೆಳಗಿನ ಗೂಗಲ್ … Continue reading ಸ್ವ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: 6 ತಿಂಗಳ ಡೆವಲಪ್ ಮೆಂಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸ್ ಗೆ ಅರ್ಜಿ ಆಹ್ವಾನ