ಬಂಜಾರ ಸಮುದಾಯದ 1000 ಯುವಕ-ಯುವತಿಯರಿಗೆ ಸ್ವ ಉದ್ಯೋಗ: 2 ದಿನದ ತರಬೇತಿಗೆ ಇಂದೇ ನೋಂದಾಯಿಸಿ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಡಿ ಕರ್ನಾಟಕ ತಾಂಡ ಅಭಿವೃಧ್ಧಿ ನಿಗಮದ ವತಿಯಿಂದ ಸಂತ ಸೇವಾಲಾಲ್ ರವರ ಜನ್ಮಸ್ಥಳ ಬಾಯಾಗಡ್, ಸೂರಗೊಂಡನ ಕೊಪ್ಪ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬಂಜಾರ ಸಮುದಾಯದ 1000 ವಿದ್ಯಾವಂತ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ/ವೃತ್ತಿಗಾಗಿ ಮಾರ್ಗದರ್ಶನ, ಸಂವಿಧಾನದ ಕುರಿತು ಅರಿವು ಹಾಗೂ ಜಾಗೃತಿ ಕುರಿತು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಜಿಲ್ಲೆಯಿಂದ ಕನಿಷ್ಠ 100 ಅಭ್ಯರ್ಥಿಗಳಂತೆ ಒಟ್ಟು 1000 ಅಭ್ಯರ್ಥಿಗಳಿಗೆ ಅವಕಾಶವಿದೆ. ಹಾಗಾಗಿ, ಬಂಜಾರ ಸಮುದಾಯದವರು ತಮ್ಮ … Continue reading ಬಂಜಾರ ಸಮುದಾಯದ 1000 ಯುವಕ-ಯುವತಿಯರಿಗೆ ಸ್ವ ಉದ್ಯೋಗ: 2 ದಿನದ ತರಬೇತಿಗೆ ಇಂದೇ ನೋಂದಾಯಿಸಿ
Copy and paste this URL into your WordPress site to embed
Copy and paste this code into your site to embed