ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ಅನುಮತಿ ನೀಡಿ : ಯುಪಿ ಸರ್ಕಾರದ ಮೊರೆ ಹೋದ ಸೀಮಾ ಹೈದರ್
ಉತ್ತರಪ್ರದೇಶ: ತನ್ನ ಪ್ರಿಯಕರನೀಗಾಗಿ ಪಾಕಿಸ್ತಾನ ದೇಶವನ್ನೇ ತೊರೆದು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಪ್ರಜೆ ಸೀಮಾ ಹೈದರ್, ಇದೀಗ ರಾಮಲಲ್ಲಾನನ್ನು ನೋಡಲು ಅಯೋಧ್ಯೆಗೆ ತೆರಳಲು ಬಯಸಿದ್ದು, ಯುಪಿ ಸರ್ಕಾರದಿಂದ ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಸೀಮಾ ಹೈದರ್ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮ್ ಲಲ್ಲಾ ಅವರನ್ನು ಭೇಟಿ ಮಾಡಲು ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಅವರಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶ ನಿವಾಸಿ ಸಚಿನ್ ಮೇಲೆ … Continue reading ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ಅನುಮತಿ ನೀಡಿ : ಯುಪಿ ಸರ್ಕಾರದ ಮೊರೆ ಹೋದ ಸೀಮಾ ಹೈದರ್
Copy and paste this URL into your WordPress site to embed
Copy and paste this code into your site to embed