“ಜಾತ್ಯತೀತತೆ ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅದರ ಅಗತ್ಯವಿಲ್ಲ” : ತಮಿಳುನಾಡು ರಾಜ್ಯಪಾಲರು
ನವದೆಹಲಿ : ಜಾತ್ಯತೀತತೆಯ ಉಗಮ ಮತ್ತು ಅರ್ಥದ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರ ಹೇಳಿಕೆ ಭಾರಿ ವಿವಾದವನ್ನ ಹುಟ್ಟುಹಾಕಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಇದನ್ನು “ಬೇಜವಾಬ್ದಾರಿಯುತ” ಹೇಳಿಕೆ ಎಂದು ಕರೆದಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲ ರವಿ, ಜಾತ್ಯತೀತತೆಯು ಪಶ್ಚಿಮದ ದೂರದ ದೇಶಗಳಿಂದ ಬಂದ ಪರಿಕಲ್ಪನೆಯಾಗಿದೆ, ಅದಕ್ಕೆ ಭಾರತದಲ್ಲಿ ನೆಲೆಯಿಲ್ಲ ಎಂದು ಹೇಳಿದರು. “ಈ ದೇಶದ ಜನರ ಮೇಲೆ ಸಾಕಷ್ಟು ವಂಚನೆಗಳು ನಡೆದಿವೆ, ಮತ್ತು ಅವುಗಳಲ್ಲಿ ಒಂದು … Continue reading “ಜಾತ್ಯತೀತತೆ ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅದರ ಅಗತ್ಯವಿಲ್ಲ” : ತಮಿಳುನಾಡು ರಾಜ್ಯಪಾಲರು
Copy and paste this URL into your WordPress site to embed
Copy and paste this code into your site to embed