‘ಲಾಡ್ಲೆ ಮಶಾಕ್’ ದರ್ಗಾದಲ್ಲಿ ಇಂದು ‘ಶಿವಲಿಂಗ’ಕ್ಕೆ ಪೂಜೆ :ಕಲ್ಬುರ್ಗಿಯ ಆಳಂದ್ ಪಟ್ಟಣದಲ್ಲಿ ‘144 ಸೆಕ್ಷನ್’ ಜಾರಿ
ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಆಳಂದ್ ಪಟ್ಟಣದಲ್ಲಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇಂದು ಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀ ರಾಘವ ಚೇತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ ಈ ನೆಲೆಯಲ್ಲಿ ಆಳಂದ್ ಪಟ್ಟಣದಲ್ಲಿ ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಿಗ್ಗೆ 6 ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ ಯಾವುದೇ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತ ಕ್ರಮವಾಗಿ ಪಾಳಲ್ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಕಲ್ಬುರ್ಗಿ ಪೊಲೀಸ್ ವರಿಷ್ಠ ಅಧಿಕಾರಿ ಅಕ್ಷಯ್ ನೀಡಿದ್ದಾರೆ. ಮುಂದಿನ … Continue reading ‘ಲಾಡ್ಲೆ ಮಶಾಕ್’ ದರ್ಗಾದಲ್ಲಿ ಇಂದು ‘ಶಿವಲಿಂಗ’ಕ್ಕೆ ಪೂಜೆ :ಕಲ್ಬುರ್ಗಿಯ ಆಳಂದ್ ಪಟ್ಟಣದಲ್ಲಿ ‘144 ಸೆಕ್ಷನ್’ ಜಾರಿ
Copy and paste this URL into your WordPress site to embed
Copy and paste this code into your site to embed