ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ನಾಳೆಯಿಂದ ಆನ್ ಲೈನ್ ಕ್ಲಾಸ್ ಶುರು

ಬೆಂಗಳೂರು : ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಗುರುವಾರ ದ್ವಿತೀಯ ಪಿಯುಸಿಗೆ ಆನ್ ಲೈನ್ ತರಗತಿಗಳು ನಡೆಯಲಿಲ್ಲ. ಬದಲಿಗೆ ಜುಲೈ 19 ರಿಂದ ಆನ್ ಲೈನ್ ತರಗತಿಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. BIG NEWS : ಭಾರತೀಯ ‘ಮೊದಲ ವೈದ್ಯ ಪದವೀಧರೆ’ಗೆ ‘ಗೂಗಲ್’ನಿಂದ ಮಹತ್ವದ ಗೌರವ : ‘ಕದಂಬಿನಿ ಗಂಗೂಲಿ’ಗೆ ‘ಗೂಗಲ್ ಡೂಡಲ್’ ಗೌರವ ಜುಲೈ 17 ರ ಶನಿವಾರದವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ನಡೆಯಲಿದ್ದು, ಜುಲೈ 19 ರಿಂದ … Continue reading ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ನಾಳೆಯಿಂದ ಆನ್ ಲೈನ್ ಕ್ಲಾಸ್ ಶುರು