puc result : ನಾಳೆಯೇ ದ್ವಿತೀಯ ಪಿಯುಸಿ ರಿಸಲ್ಟ್ , ನಕಲಿ ಸುತ್ತೋಲೆ ಪ್ರತಿ ವೈರಲ್ !

*ಅವಿನಾಶ್ ಭೀಮಸಂದ್ರ ಜೊತೆಗೆ ಲೀಲಾ ವಸಂತ್   ಬೆಂಗಳೂರು : ನಾಳೆಯೇ ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಲಿದೆ ಎನ್ನುವ ಪ್ರತಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ವೈರಲ್ ಆಗಿರೋ ಪತ್ರಕ್ಕೆ ಸಂಬಂಧ ಪಟ್ಟಂತೆ ನಿಮ್ಮ ಕನ್ನಡ ನ್ಯೂಸ್ ನೌ ದ್ವಿತೀಯ ಪಿಯುಸಿ ಆಯುಕ್ತರನ್ನು ಸಂಪರ್ಕ ಮಾಡಿದ ವೇಳೆಯಲ್ಲಿ ಇದೊಂದು ನಕಲಿ ಸುತ್ತೋಲೆ ಅಂತ ಹೇಳಿದ್ದಾರೆ. ಈ ಮೂಲಕ  ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ರಿಸಲ್ಟ್ ಬಗ್ಗೆ ಅಧಿಕ ಆದೇಶ ಹೊರ ಬಿದ್ದಿಲ್ಲ ಎನ್ನುವುದು … Continue reading puc result : ನಾಳೆಯೇ ದ್ವಿತೀಯ ಪಿಯುಸಿ ರಿಸಲ್ಟ್ , ನಕಲಿ ಸುತ್ತೋಲೆ ಪ್ರತಿ ವೈರಲ್ !