BIG NEWS : ‘ದ್ವಿತೀಯ PU ವಿದ್ಯಾರ್ಥಿ’ಗಳ ‘ಪರೀಕ್ಷೆ ಇಲ್ಲದೇ ಪಾಸ್’ಗೆ ಮಾನದಂಡ ನಿಗದಿ : ಈ ಮೂರು ಪರೀಕ್ಷೆ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ರಾಜ್ಯ ಸರ್ಕಾರವು ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಪಡಿಸಿತ್ತು. ಪರೀಕ್ಷೆ ಇಲ್ಲದೇ ಪಾಸ್ ನಿರ್ಧಾರವನ್ನು ಪ್ರಕಟಿಸಿತ್ತು. ಮೊದಲು ಗ್ರೇಡ್ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಲಾಗಿತ್ತು. ಆನಂತ್ರ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಠಿಯಿಂದ ಅಂಕಗಳಲ್ಲೇ ಫಲಿತಾಂಶ ಪ್ರಕಟಿಸೋದಾಗಿ ಹೇಳಿತ್ತು. ಇದೀಗ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಮೂರು ಅಂಕಗಳ ಮಾನದಂಡದಂತೆ ಪಾಸ್ ಮಾಡಲಾಗುತ್ತಿದೆ ಎಂಬುದಾಗಿ ಹೈಕೋರ್ಟ್ ಗೆ ಶಿಕ್ಷಣ ಇಲಾಖೆ ಮಾಹಿತಿ ಸಲ್ಲಿಸಿದೆ. BREAKING NEWS … Continue reading BIG NEWS : ‘ದ್ವಿತೀಯ PU ವಿದ್ಯಾರ್ಥಿ’ಗಳ ‘ಪರೀಕ್ಷೆ ಇಲ್ಲದೇ ಪಾಸ್’ಗೆ ಮಾನದಂಡ ನಿಗದಿ : ಈ ಮೂರು ಪರೀಕ್ಷೆ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟ