BIG BREAKING NEWS: ಆ.12ರಿಂದ 14ರವರೆಗೆ ನಿಗದಿಯಾಗಿದ್ದ ಯುಜಿಸಿ-ಎನ್ಇಟಿ 2ನೇ ಹಂತದ ಪರೀಕ್ಷೆಗಳು ಮುಂದೂಡಿಕೆ | UGC NET Phase 2 postponed

ನವದೆಹಲಿ: ಯುಜಿಸಿ-ಎನ್ಇಟಿ ಪರೀಕ್ಷೆಯ ಎರಡನೇ ಹಂತ ( Second phase of UGC-NET exam ) ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಸೆಪ್ಟೆಂಬರ್ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಯುಜಿಸಿ ಅಧ್ಯಕ್ಷರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. BREAKING NEWS: ರಾಜ್ಯ ಸರ್ಕಾರದಿಂದ 3 ಜಿಲ್ಲೆಗಳ ಧ್ವಜಾರೋಹಣಕ್ಕೆ ಸಚಿವರ ಹೆಸರು ಪ್ರಕಟ: ಆನಂದ್ ಸಿಂಗ್ ವಿಜಯನಗರದ ಹೊಣೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( National Testing Agency ) ಯುಜಿಸಿ-ಎನ್ಇಟಿ ಪರೀಕ್ಷೆಯ ( UGC-NET exam ) ಎರಡನೇ … Continue reading BIG BREAKING NEWS: ಆ.12ರಿಂದ 14ರವರೆಗೆ ನಿಗದಿಯಾಗಿದ್ದ ಯುಜಿಸಿ-ಎನ್ಇಟಿ 2ನೇ ಹಂತದ ಪರೀಕ್ಷೆಗಳು ಮುಂದೂಡಿಕೆ | UGC NET Phase 2 postponed