SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಷ್ಯಾ ಜೊತೆಗಿನ ಸಂಬಂಧಕ್ಕಾಗಿ ಭಾರತ ಮತ್ತು ಚೀನಾ ದೇಶಗಳನ್ನ ಟೀಕಿಸಲಾಗುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಭಾರೀ ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಭಾರತದ ಮೇಲೆ ಈಗಾಗಲೇ ಶೇ. 50ರಷ್ಟು ಸುಂಕ ವಿಧಿಸಲಾಗಿದ್ದು, ಇದು ಎರಡೂ ದೇಶಗಳ ನಡುವಿನ ಸಂಬಂಧವನ್ನ ಹಾಳು ಮಾಡಿದೆ. ಚೀನಾದ ಮೇಲೂ ಇದನ್ನು ಹೇರಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ. ಇಂತಹ ಸಮಯದಲ್ಲಿ ಮೋದಿ, ಪುಟಿನ್ ಮತ್ತು ಜಿನ್‌ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂವರು … Continue reading SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ