ವೈಜ್ಞಾನಿಕ ಪವಾಡ! 1994ರಲ್ಲಿ ಸಂಗ್ರಹಿಸಲಾದ ಭ್ರೂಣದಿಂದ 30 ವರ್ಷದ ಬಳಿಕ ವಿಶ್ವದ ಅತ್ಯಂತ ಹಿರಿಯ ನವಜಾತ ಶಿಶು ಜನನ

ನವದೆಹಲಿ : ಅತ್ಯಂತ ಹಳೆಯ ಹೆಪ್ಪುಗಟ್ಟಿದ ಭ್ರೂಣ ಶಿಶು- ವೈದ್ಯಕೀಯ ವಿಜ್ಞಾನವು ಒಂದು ಐತಿಹಾಸಿಕ ಸಾಧನೆಯನ್ನ ಮಾಡಿದೆ. ವಾಸ್ತವವಾಗಿ, ಅಮೆರಿಕದಲ್ಲಿ 1994ರಲ್ಲಿ ಹೆಪ್ಪುಗಟ್ಟಿದ ಭ್ರೂಣದಿಂದ 30 ವರ್ಷಗಳ ನಂತ್ರ ಒಂದು ಮಗು ಜನಿಸಿದೆ. 30 ವರ್ಷ ವಯಸ್ಸಿನ ಹೆಪ್ಪುಗಟ್ಟಿದ ಭ್ರೂಣದಿಂದ ಆರೋಗ್ಯಕರ ಮಗುವಿನ ಜನನವು ವೈಜ್ಞಾನಿಕ ಕಾದಂಬರಿಯಂತೆ ತೋರುತ್ತದೆ. ಇದನ್ನು ವಿಜ್ಞಾನದ ಪವಾಡವೆಂದು ಪರಿಗಣಿಸಲಾಗುತ್ತಿದೆ. ಈ ಮಗುವನ್ನ ವಿಶ್ವದ ಅತ್ಯಂತ ಹಿರಿಯ ನವಜಾತ ಶಿಶು ಎಂದು ಕರೆಯಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಮಗು ಜುಲೈ 26ರಂದು … Continue reading ವೈಜ್ಞಾನಿಕ ಪವಾಡ! 1994ರಲ್ಲಿ ಸಂಗ್ರಹಿಸಲಾದ ಭ್ರೂಣದಿಂದ 30 ವರ್ಷದ ಬಳಿಕ ವಿಶ್ವದ ಅತ್ಯಂತ ಹಿರಿಯ ನವಜಾತ ಶಿಶು ಜನನ