ಮಹಾರಾಷ್ಟ್ರ: ಮಕ್ಕಳಿದ್ದ ಶಾಲಾ ಬಸ್ ರಿವರ್ಸ್ ತೆಗೆಯುವಾಗ ಪಲ್ಟಿ, ವಿದ್ಯಾರ್ಥಿಗಳೆಲ್ಲರೂ ಸೇಫ್…‌ Watch Video

ಮುಂಬೈ: ಮಹಾರಾಷ್ಟ್ರದ ಅಂಬರ್ ನಾಥ್ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಸ್ಕೂಲ್ ಬಸ್ಸೊಂದು ಸೋಮವಾರ ಬೆಳಗ್ಗೆ ಪಲ್ಟಿಯಾಗಿ ಬಿದ್ದಿರುವ ವಿಡಿಯೋವೊಂದು ವೈರಲ್‌ ಆಗಿದೆ. ಮುಂಬೈನ ಅಂಬರನಾಥ್ ಗ್ರೀನ್ ಸಿಟಿ ಕಾಂಪ್ಲೆಕ್ಸ್‌ನ ಬಳಿ ಬೆಳಿಗ್ಗೆ 6.50 ರ ಸುಮಾರಿಗೆ ಶಾಲಾ ಬಸ್ ಚಾಲಕ ರ‍್ಯಾಂಪ್‌ನಲ್ಲಿ ಬಸ್ ಅನ್ನು ರಿವರ್ಸ್​ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ವಿಡಿಯೋದಲ್ಲಿ, ಕಟ್ಟಡವೊಂದರ ಮುಂದೆ ಚಾಲಕ ಶಾಲಾ ಬಸ್‌ಅನ್ನು ರಿವರ್ಸ್​ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಬಸ್‌ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. … Continue reading ಮಹಾರಾಷ್ಟ್ರ: ಮಕ್ಕಳಿದ್ದ ಶಾಲಾ ಬಸ್ ರಿವರ್ಸ್ ತೆಗೆಯುವಾಗ ಪಲ್ಟಿ, ವಿದ್ಯಾರ್ಥಿಗಳೆಲ್ಲರೂ ಸೇಫ್…‌ Watch Video