BIGG NEWS : ಚಿಕ್ಕಮಗಳೂರಿನ ಹಂಗರವಳ್ಳಿ ಸರ್ಕಾರಿ ಶಾಲೆಗೆ ಶಾಲಾ ವಾಹನ ಹಸ್ತಾಂತರ : ಸಚಿವ ಡಾ.ನಾರಾಯಣಗೌಡ

ಚಿಕ್ಕಮಗಳೂರು :  ಹಂಗರವಳ್ಳಿ ಸರ್ಕಾರಿ ಶಾಲೆಗೆ ಸಚಿವ ಡಾ.ನಾರಾಯಣಗೌಡ ಅವರು ಶಾಲಾ ವಾಹನವನ್ನು ಹಸ್ತಾಂತರಿಸಿದರು. BIGG NEWS: ಡಿ. 18 ರಂದು ಮೇಘಾಲಯ, ತ್ರಿಪುರಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ | PM Modi To Visit Meghalaya,Tripura ವಿಧಾನಪರಿಷತ್ ಸದಸ್ಯ ಎಂ ಕೆ. ಪ್ರಾಣೇಶ್ ಅವರ ಅನುದಾನದಡಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಹಂಗರವಳ್ಳಿ ಸರ್ಕಾರಿ ಶಾಲೆಗೆ ಶಾಲಾ ವಾಹನ ನೀಡಲಾಗಿದ್ದು, ಇಂದು ಶಾಲಾ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಶಾಸಕರಾದ ಸಿಟಿ ರವಿ, ಎಂಎಲ್‌ಸಿ ಎಂಕೆ ಪ್ರಾಣೇಶ್, … Continue reading BIGG NEWS : ಚಿಕ್ಕಮಗಳೂರಿನ ಹಂಗರವಳ್ಳಿ ಸರ್ಕಾರಿ ಶಾಲೆಗೆ ಶಾಲಾ ವಾಹನ ಹಸ್ತಾಂತರ : ಸಚಿವ ಡಾ.ನಾರಾಯಣಗೌಡ